ಅಶ್ವಿನಿ ಗೌಡ ಉರಿಸೋದ್ರಲ್ಲಿ PHD ಮಾಡಿರೋ ಗಿಲ್ಲಿ ನಟ #shorts #artist #biggboss #love #comedy #viral #trend

Votre vidéo commence dans 10
Passer (5)
cash machine v4

Merci ! Partagez avec vos amis !

Vous avez aimé cette vidéo, merci de votre vote !

Ajoutées by admin
17 Vues
ಅಶ್ವಿನಿ ಗೌಡಗೆ ಉರಿಸಬೇಕು ಎಂದು ಗಿಲ್ಲಿ ನಟ ಕೈಯಲ್ಲಿ ಟಿಶ್ಯೂ ಪೇಪರ್‌ ಹಿಡಿದು ಡಸ್ಟ್‌ಬಿನ್‌ಗೆ ಹಾಕಿದ್ದಾರೆ, ಮ್ಯಾಟ್‌ ನೆಲಕ್ಕೆ ಹಾಕಿ ಒಗೆದಿದ್ದಾರೆ, ಒಟ್ಟಿನಲ್ಲಿ ಅಶ್ವಿನಿ ಕೋಪಕ್ಕೆ ಗಿಲ್ಲಿ ತುಪ್ಪ ಸುರಿದಿದ್ದಾರೆ. ಇದು ಎಲ್ಲರಿಗೂ ಗೊತ್ತಾಗಿದೆ. ಇಷ್ಟುದಿನ ಸುಮ್ಮನೆ ಇದ್ದ ಗಿಲ್ಲಿ ನಟ ಈಗ ಆಟ ಶುರು ಮಾಡಿದ್ದಾರೆ. ಈ ಪ್ರೋಮೋ ಅನೇಕರಿಗೆ ಇಷ್ಟ ಆಗಿದೆ. ಗಿಲ್ಲಿ ನಟ ರೋಸ್ಟಿಂಗ್‌ ಮಾಡ್ತಿರೋದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜಮಾತೆ ಅಶ್ವಿನಿ ಗೌಡ ಆಟ ಅತಿಯಾಯ್ತು ಎಂದು ಕೆಲವರು ಹೇಳಿದ್ದಾರೆ.

ರಾಜಾಹುಲಿ ಡೈಲಾಗ್‌ ರಿಪೀಟ್‌ ಆಯ್ತು

ಅಶ್ವಿನಿ ಗೌಡ ಎಷ್ಟು ಕೆಲಸ ಕೊಡ್ತಾರೋ ಅಷ್ಟು ಗಿಲ್ಲಿ ಉರಿಸುತ್ತಿದ್ದಾರೆ. ಅಶ್ವಿನಿ ಹೇಳಿದ್ದಕ್ಕೆ ಗಿಲ್ಲಿ ಉಲ್ಟಾ ಮಾಡುತ್ತಿದ್ದಾರೆ. ಅಶ್ವಿನಿ ಅವರ 'ರಾಜಾಹುಲಿ' ಸಿನಿಮಾದಲ್ಲಿ ಯಶ್‌ ಅವರು "ನನ್ನ ಅತ್ತೆ ಮಗಳಿಗೆ ಯಾವಾಗಲೂ ಕಣ್ಣು ಹೊಡೆಯುತ್ತೀನಿ, ನಮ್ಮನ್ಯಾರು ಕೇಳೋರು?" ಎಂದು ಡೈಲಾಗ್‌ ಹೊಡೆದಿದ್ದರು. ಯಶ್‌ ಅವರು ಅಶ್ವಿನಿಗೆ ಈ ಮಾತು ಹೇಳುತ್ತಾರೆ. ಅದನ್ನೇ ಈಗ ಗಿಲ್ಲಿ ರಿಪೀಟ್‌ ಹೊಡೆದಿದ್ದಾರೆ. ಗಿಲ್ಲಿ ಆಟಕ್ಕೆ ಅಶ್ವಿನಿ ಸುಸ್ತಾಗಿದ್ದಾರೆ, ಅವರ ಕೋಪ ತಾರಕಕ್ಕೇರಿದೆ.

#anushree #anchor #anushreesvlogs #comedykilaadigalu #zeekannada #comedyvideo #comedyshorts #drama #actor #acting #colourskannada #serial #serialupdate #serials #serialactress #serialnews #reality #realityshow #bbk11 #biggboss #bigboss #bignews #bigbosskannada #rakshitha #rachitaram #jagesh #youtubeshorts #bangalore #kannadaactress #kannada #kannadanews #bytnewsnext #karnataka #srujanlokesh #appu #punithrajkumar #punitsuperstar #appufans #appumovie #punithrajkumaroffical #aswinipuneethrajkumar #shivrajkumar #yuvarajkumar #yuva #shivanna #shivannafans #vinayrajkumar #anushree #hombalefilms #actormasteranand #newsyograjbhat #rakeshpoojary #rishabshetty #rishabshettyfilms #rishabshettykantara #hombale #duniyavijay #duniya #anushreeduniyaviji #duniyavijaykumar #vijay #manu #vravichandran #ravichandran #ravichandransongs #dbossfan #dboss #darshan #darshanthoogudeepa #kichasudeep #kicha #sudeep #sudeepsongs #druvasarja #jaggesh #jaggeshcomedy #kamalhaasan #kamalhassan #language #sukumar #pushpa #pushpa2 #upendra #uppiboss #sumalathaambarish #vishnuvardhan #ramya #divyaspandana #sudharani #malashree #malashreedaughter #vasishtansimha #saptamigowda #saptami #srujanlokesh #majatalkies #chandanshetty #nivedithagowda #satishninasam #yash #rockingstaryashfans #rockybhai #kgf #kgf2 #tenniskrishna #harshikapoonacha #ravibasrur #haripriya #viral #viralvideo #viralshorts #viralshort #viralreels #shorts #shortvideo #shortsfeed #short #shortsyoutube #trending #trendingshorts #trend #trendingvideo #trendingreels #trendingnow #task #contestants #mallamma #chandraprabha #elimination #gillinata #aswini
Catégories
Divers News Artistes

Ajouter un commentaire

Commentaires

Soyez le premier à commenter cette vidéo.